ಶನಿವಾರ, ಜನವರಿ 23, 2010

ಸಖಿ

ಬೇಯುತಿದೆ ಈ ಹೃದಯ ..ನಿನ್ನ ಅಗಲಿಕೆಯ ನೆನೆದು
ಆದರೆ ನಿನ್ನ ಪ್ರೀತಿಯ ಸಿಂಚನ, ಬೆಚ್ಚನೆಯ ಅಪ್ಪುಗೆ ,ಅ ಸಿಹಿ ಮುತ್ತು ..ಸುಮಧುರ ನೆನಪುಗಳು
ಕೊಡುತಿದೆ ಈ ಹೃದಯಕ್ಕೆ ಮದ್ದು ...
ಸಖಿ ಮರೆಯದಿರು ನನ್ನ ...ನಿಲ್ಲಿಸದಿರು ಎನ್ನ ಹೃದಯದ ಬಡಿತವನ್ನ ..

1 ಕಾಮೆಂಟ್‌:

  1. ಸಚಿನ ಸರ್
    ನಿಮ್ಮ ಬ್ಲಾಗ ಗೆ ತಡವಾಗಿ ಬಂದಿದೀನಿ ಕ್ಷಮೆ ಇರಲಿ
    ನೀವು ಮುಂಚೆ ಒಮ್ಮೆ ನನ್ನ ಬ್ಲಾಗ್ ಗೆ ಬಂದು ಮೇಲ್ ಮಾಡಿದ್ರಿ
    ಆದರೆ ನಂಗೆ ಬರೋಕೆ ಆಗಿರಲಿಲ್ಲ
    ನಿಮ್ಮ ಚುಟುಕಗಳನ್ನು ಓದಿದೆ
    ತುಂಬಾ ಚೆನ್ನಾಗಿದೆ
    ಇನ್ನು ಸದಾ ಬರ್ತಾ ಇರ್ತೀನಿ

    ಪ್ರತ್ಯುತ್ತರಅಳಿಸಿ